
ನಿಮ್ಮ ಪಯಣ ಇಲ್ಲಿಂದ ಆರಂಭವಾಗಲಿದೆ
ಕೂ ಭಾರತೀಯ ಭಾಷೆಗಳಲ್ಲಿ ಮೈಕ್ರೋ ಬ್ಲಾಗ್ ವೇದಿಕೆಯಾಗಿದೆ. ಭಾರತೀಯರು ತಮ್ಮನ್ನು ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿ ಸಾಧ್ಯವಾದಷ್ಟು ಸುಲಭ ರೀತಿಯಲ್ಲಿ ವ್ಯಕ್ತಪಡಿಸಿಕೊಳ್ಳಲು ಸಹಾಯ ಮಾಡಲು ನಾವು ಇಲ್ಲಿದ್ದೇವೆ. ನಿಮ್ಮ ಆಲೋಚನೆ ಅಭಿಪ್ರಾಯಗಳನ್ನು ಪಠ್ಯ, ಆಡಿಯೋ ಅಥವಾ ವಿಡಿಯೋ ಮೂಲಕ ಹಂಚಿಕೊಳ್ಳಿ.
ಭಾರತದ ಹಲವು ಪ್ರಸಿದ್ಧ ವ್ಯಕ್ತಿಗಳು ಕೂ ಬಳಸುತ್ತಿದ್ದಾರೆ. ಜೀವನದ ಎಲ್ಲಾ ಹಂತದ ಲಕ್ಷಾಂತರ ಇತರ ಬಳಕೆದಾರರನ್ನು ನೀವು ಕಾಣಬಹುದು. ಕೂ ಭಾರತದ ಧ್ವನಿಯ ನೆಲೆಯಾಗಿದೆ. ನೀವು ಮೆಚ್ಚುವ ಜನರನ್ನು ಫಾಲೋ ಮಾಡಿ, ಅವರ ವಿಚಾರಗಳನ್ನು ತಿಳಿದುಕೊಳ್ಳಿ, ಮತ್ತು ನಿಮ್ಮ ಆಲೋಚನೆಗಳನ್ನು ಭಾರತದೊಂದಿಗೆ ಹಂಚಿಕೊಳ್ಳಿ.
ಬನ್ನಿ ಒಟ್ಟಿಗೆ ಕೂ ಮಾಡೋಣ!